odium theologicum ಓಡಿಅಮ್‍ ತೀಅಲಾಜಿಕಮ್‍
ನಾಮವಾಚಕ
Latin

ಮತಧರ್ಮೀಯ ದ್ವೇಷ, ಕಟುತ್ವ; ಧರ್ಮವನ್ನು ಕುರಿತ ವಾದವಿವಾದದಿಂದ ಹುಟ್ಟಿದ ಯಾ ಅಂಥ ವಾದವಿವಾದದ ಲಕ್ಷಣವಾದ ಕಹಿ ಮನೋಭಾವ ಮತ್ತು ವರ್ತನೆ.